American plan
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಅಮೆರಿಕ ಪದ್ಧತಿ; ಊಟದ ವೆಚ್ಚವನ್ನು ಸೇರಿಸಿ ಹೋಟೆಲು ರೂಮಿನ ಬಾಡಿಗೆ ವಿಧಿಸುವುದು.